C ಪ್ರೋಗ್ರಾಮಿಂಗ್ interview ಪ್ರಶ್ನೆಗಳು(set2)
C ಪ್ರೋಗ್ರಾಮಿಂಗ್ interview ಪ್ರಶ್ನೆಗಳು(set2)
Q1. What are the basic Datatypes supported in C Programming Language?
Ans: C languageಯಲ್ಲಿನ data typeಗಳನ್ನು broadly 4 categoriesಗಳಾಗಿ ವಿಂಗಡಿಸಲಾಗಿದೆ. ಅವು ಕೆಳಕಂಡಂತಿವೆ:
- Basic Datatypes
- Derived Datatypes
- Enumerated Datatypes
- Void Datatypes
The Basic Datatypes supported in C Language are as follows:
Datatype Name
Datatype Size
Datatype Range
Short
1 byte
-128 to 127
unsigned short
1 byte
0 to 255
Char
1 byte
-128 to 127
unsigned char
1 byte
0 to 255
Int
2 bytes
-32,768 to 32,767
unsigned int
2 bytes
0 to 65,535
Long
4 bytes
-2,147,483,648 to 2,147,483,647
unsigned long
4 bytes
0 to 4,294,967,295
Float
4 bytes
3.4E-38 to 3.4E+38
Double
8 bytes
1.7E-308 to 1.7E+308
long double
10 bytes
3.4E-4932 to 1.1E+4932
Q2. What do you mean by Dangling Pointer Variable in C Programming?
Ans: Existing variable memory locationನ್ನು ಸೂಚಿಸಲು C ಪ್ರೊಗ್ರಾಮಿಂಗ್ನಲ್ಲಿನ pointer ಅನ್ನು ಬಳಸಲಾಗುತ್ತದೆ. ಒಂದು ವೇಳೆ ಆ particular variable ಅನ್ನು delete ಮತ್ತು pointer ಇನ್ನೂ ಅದೇ memory location ಸೂಚಿಸುತ್ತಿದ್ದರೆ, ಆ particular pointer variable ಅನ್ನು Dangling Pointer Variableಎಂದು ಕರೆಯಲಾಗುತ್ತದೆ.
Q3. What do you mean by the Scope of the variable? What is the scope of the variables in C?
Ans:Scope of the variableನ್ನು code areaದ part defined/ವ್ಯಾಖ್ಯಾನಿಸಬಹುದು, ಅಲ್ಲಿ ಪ್ರೋಗ್ರಾಂನಲ್ಲಿ declare/ಘೋಷಿಸಲಾದ variablesಗಳನ್ನು ನೇರವಾಗಿ accessed/ಪ್ರವೇಶಿಸಬಹುದು. Cಯಲ್ಲಿ, ಎಲ್ಲಾ identifiersಗಳು lexically(ಅಥವಾ statistically) ವ್ಯಾಪ್ತಿಯಲ್ಲಿರುತ್ತವೆ.
Q4. What are static variables and functions?
Ans: Static ಎಂಬ ಕೀವರ್ಡ್ ಬಳಸಿ declare/ಘೋಷಿಸಲಾದ variable ಮತ್ತು functionಗಳನ್ನು staatic ವೇರಿಯಬಲ್ ಮತ್ತು static functionಗಳು ಎಂದು assume/ಪರಿಗಣಿಸಲಾಗುತ್ತದೆ. Stataic ಕೀವರ್ಡ್ ಬಳಸಿ declare/ಘೋಷಿಸಲಾದ variableಗಳು ಅವುಗಳ scope/ವ್ಯಾಪ್ತಿಯನ್ನು ಅವು declare/ಘೋಷಿಸಿದ function ಗೆ limit/ಸೀಮಿತಗೊಳಿಸುತ್ತವೆ.
Q5. Differentiate between calloc() and malloc()?
Ans: calloc() and malloc() ಗಳು memory dynamic memory allocating functionಗಳಾಗಿವೆ. ಅವುಗಳ ನಡುವಿನ ಏಕೈಕ ವ್ಯತ್ಯಾಸವೆಂದರೆ, calloc() assigned/ನಿಯೋಜಿಸಲಾದ ಎಲ್ಲಾ memory locationಗಳನ್ನು value 0 ನೊಂದಿಗೆ load ಮಾಡುತ್ತದೆ ಆದರೆ malloc() ಆಗುವುದಿಲ್ಲ.
Q6. What are the valid places where the programmer can apply Break Control Statement?
Ans: Break Control statementನ್ನು loop ಮತ್ತು switch control statement inside ಬಳಸಲು valid ಆಗಿದೆ.
Q7. How can we store a negative integer?
Ans: Negative integerನ್ನು ಸಂಗ್ರಹಿಸಲು, ನಾವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು. same positive integer two’s complementನ್ನು calculate/ಲೆಕ್ಕಹಾಕಿ.
Eg: 1011 (-5)
Step-1 − One’s complement of 5: 1010
Step-2 − Add 1 to above, giving 1011, which is -5
Q8. Differentiate between Actual Parameters and Formal Parameters.
Ans: main function/ಕಾರ್ಯದಿಂದ subdivided function/ಕಾರ್ಯಕ್ಕೆ ಕಳುಹಿಸಲಾದ parameterಗಳನ್ನು Actual Parameterಗಳು ಎಂದು ಕರೆಯಲಾಗುತ್ತದೆ ಮತ್ತು Actual Parameterಗಳ end /ಅಂತ್ಯವೆಂದು declare/ಘೋಷಿಸಲಾದ parameterಗಳನ್ನು Formal Parametersಗಳು ಎಂದು ಕರೆಯಲಾಗುತ್ತದೆ.
Q9. What do you mean by a Nested Structure?
Ans: ಪ್ರೋಗ್ರಾಂ ಅನ್ನು compile ಗುತ್ತದೆ ಆದರೆ execute/ಕಾರ್ಯಗತಗೊಳಿಸುವುದಿಲ್ಲ. ಯಾವುದೇ C ಪ್ರೋಗ್ರಾಂ ಅನ್ನು execute/ಕಾರ್ಯಗತಗೊಳಿಸಲು, main() ಅಗತ್ಯವಿದೆ.
Q10. What is a C Token?
Ans: C ಪ್ರೋಗ್ರಾಂನಲ್ಲಿ ಬಳಸುವ Keywords, Constants, Special Symbols, Strings, Operators, Identifiersಗಳನ್ನು C tokens ಎಂದು ಕರೆಯಲಾಗುತ್ತದೆ.
Article By: Akshatha Amin
Credits:https://www.edureka.co/blog/interview-questions/c-programming-interview-questions/
MicroDegree is an edtech platform for learning Emerging Technologies such as Full-Stack Development, Data Science, Machine Learning using vernacular at an affordable price. For more details reach out to hello@microdegree.work
🚀 For Course Certification : https://bit.ly/3gt2nY7
👍 Youtube:: https://bit.ly/3ajK4Cz
Website : https://microdegree.work
LinkedIn : https://www.linkedin.com/company/micr…
Facebook : https://www.facebook.com/microdegree
Subscribe to MicroDegree
Get the latest posts delivered right to your inbox